Sunday, June 7, 2026
Homeಕರಾವಳಿಬಿಗ್ ಬಾಸ್  ಸ್ಪರ್ಧಿ ಉಗ್ರಂ ಮಂಜು ಗೆಲುವಿಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯಲ್ಲಿ ವಿಶೇಷ ಪೂಜೆ

ಬಿಗ್ ಬಾಸ್  ಸ್ಪರ್ಧಿ ಉಗ್ರಂ ಮಂಜು ಗೆಲುವಿಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯಲ್ಲಿ ವಿಶೇಷ ಪೂಜೆ

- Advertisement -
- Advertisement -

ಬೆಳ್ತಂಗಡಿ; ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ಅವರ ಗೆಲುವಿಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಉಗ್ರಂ ಮಂಜು ಕುಟುಂಬಕ್ಕೆ ಆಪ್ತರಾದ ಶಿವಪ್ರಸಾದ್ ಅವರು ನಿನ್ನೆ ಆರಿಕೊಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಧರ್ಮದರ್ಶಿಯವರ ಆಶೀರ್ವಾದ ಪಡೆದು ಪ್ರಸಾದವನ್ನು ಮಂಜು ಅವರ ತಂದೆ  ರಾಮಯ್ಯಗೌಡ ಅವರಿಗೆ ನೀಡಿದ್ರು.

- Advertisement -

Latest News

error: Content is protected !!