Sunday, May 5, 2024
Homeತಾಜಾ ಸುದ್ದಿಭಾರತದಲ್ಲಿದ್ದು,ಹಾಡಿ ಬದುಕು ಕಟ್ಟಿಕೊಂಡ ಸೋನು ನಿಗಮ್ ಮಗನಿಗೆ ಭಾರತ ಬೇಡವಾಯ್ತು!.. ಮಗನನ್ನು ದುಬೈಕಡೆ ಕಳಿಸ್ತಾರಂತೆ ಸೋನು...

ಭಾರತದಲ್ಲಿದ್ದು,ಹಾಡಿ ಬದುಕು ಕಟ್ಟಿಕೊಂಡ ಸೋನು ನಿಗಮ್ ಮಗನಿಗೆ ಭಾರತ ಬೇಡವಾಯ್ತು!.. ಮಗನನ್ನು ದುಬೈಕಡೆ ಕಳಿಸ್ತಾರಂತೆ ಸೋನು ನಿಗಮ್

spot_img
- Advertisement -
- Advertisement -

ಮುಂಬೈ:ತನ್ನ ಸುಮಧುರ ಕಂಠದಿಂದ ಭಾರತದಲ್ಲಿಯೇ ಖ್ಯಾತಿ ಪಡೆದುಕೊಂಡಿರುವ ಸೋನು ನಿಗಮ್ ಕನ್ನಡ, ತಮಿಳು, ಬಂಗಾಳಿ, ಗುಜುರಾತಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡೀ ಗುರುತಿಸಿ ಕೊಂಡವರು. ಸಧ್ಯ ಇವರು ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ತಮ್ಮ ಪುತ್ರನ ಬಗ್ಗೆ ಮಾತನಾಡಿ ನಿಮ್ಮ ಪುತ್ರ ಮುಂದೆ ಗಾಯಕರಾಗುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.ನನ್ನ ಮಗ ಗಾಯಕನಾಗುವುದು ನನಗೆ ಬೇಕಿಲ್ಲ, ಅದರಲ್ಲಿಯೂ ಆತ ಭಾರತದಲ್ಲಿ ವಾಸಮಾಡುವುದಿಲ್ಲ. ಎಂದು ನುಡಿದಿದ್ದಾರೆ.

ತನ್ನ ಮಗ ದುಬೈನಲ್ಲಿ ವಾಸಮಾಡುವ ಆಲೋಚನೆಯಲ್ಲಿ ಇದ್ದಾನೆ ಎಂದಿದ್ದಾರೆ. ಸಿಂಗರ್ ಪುತ್ರನಾಗಿ ಜನ್ಮತಾಳಿದರೂ ಆತನಿಗೆ ಯುಎಇಯ ಪ್ರಸಿದ್ಧ ಆಟ ಪೋರ್ಟ್ ನೈಟ್ ನಲ್ಲಿ ವಿಶೇಷ ಆಸಕ್ತಿ ಇದೆ. . ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಮುಖ್ಯ ಅದಕ್ಕಾಗಿ ಆತನ ಆಯ್ಕೆಯ ನ್ನು ತಾನು ಗೌರವಿಸುತ್ತೇನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!