Thursday, June 4, 2026
Homeಕರಾವಳಿಬಂಟ್ವಾಳ: ಶ್ರೀ ಕೊಡಮಣಿತ್ತಾಯ, ಅಡಿಮರಾಯ ಪರಿವಾರ ದೈವಗಳ ದೈವಸ್ಥಾನ,ಕುಂಟಾಲಪಲ್ಕೆ ವಾರ್ಷಿಕ ನೇಮೋತ್ಸವ: 1.25 ಲಕ್ಷ...

ಬಂಟ್ವಾಳ: ಶ್ರೀ ಕೊಡಮಣಿತ್ತಾಯ, ಅಡಿಮರಾಯ ಪರಿವಾರ ದೈವಗಳ ದೈವಸ್ಥಾನ,ಕುಂಟಾಲಪಲ್ಕೆ ವಾರ್ಷಿಕ ನೇಮೋತ್ಸವ: 1.25 ಲಕ್ಷ ರೂ ಅನುದಾನದ ಸೋಲಾರ್ ಹೈಮಾಸ್ಕ್ ದೀಪ ಲೋಕಾರ್ಪಣೆ

- Advertisement -
- Advertisement -

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶ್ರೀ ಕೊಡಮಣಿತ್ತಾಯ,ಅಡಿಮರಾಯ ಪರಿವಾರ ದೈವಗಳ ದೈವಸ್ಥಾನ,ಕುಂಟಾಲಪಲ್ಕೆ ಇದರ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಅಳವಡಿಸಲಾದ ರೂ 1.25 ಲಕ್ಷ ಅನುದಾನದ ಸೋಲಾರ್ ಹೈಮಾಸ್ಕ್ ದೀಪವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ,ಪ್ರಮುಖರಾದ ದಿನೇಶ್ ಅನ್ಟೂರು,ಗಣೇಶ್ ರೈ ಮಾಣಿ,ಮಾಧವ ಮಾವೆ,ಸುಪ್ರೀತ್ ಆಳ್ವ,ಆನಂದ ಶಂಭೂರು,ನಂದರಾಮ ರೈ,ಸಂಪತ್ ಸನಿಲ್ ಅಲ್ಲಿಪಾದೆ, ನಾರಾಯಣ ಕಿನಿಯೂರು, ಪ್ರವೀಣ್ ವರಕ್ಲೋಡಿ ರಾಮಕೃಷ್ಣ ಮಯ್ಯವಿನೀತ್ ಗಾಣಿಗ, ಜಗದೀಶ ಕುಂಟಾಲ್ ಪಲ್ಕೆ, ಶರ್ಮಿತ್ ಜೈನ್ , ಅನೂಪ್ ಮಯ್ಯ, ಶಶಿಕಿರಣ್ ಜಯಾನಂದ ನುರ್ತಾಡಿ, ಚಂದ್ರಹಾಸ ನುರ್ತಾಡಿ, ಸತೀಶ್ ಕರ್ಕೇರಗಿರಿಯಪ್ಪ ನುರ್ತಾಡಿ, ಸಂದೀಪ್ ಕುಂಟಾಲ್ ಪಲ್ಕೆ, ಕೇಶವ ಕುಂಟಾಲ್ ಪಲ್ಕೆ, ಶಿವಪ್ರಸಾದ್ ಕರೋಪಾಡಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!