Friday, June 5, 2026
Homeತಾಜಾ ಸುದ್ದಿಓತಿಕ್ಯಾತ ನುಂಗಲು ಹರಸಾಹಸ ಪಟ್ಟ ಹಾವು!

ಓತಿಕ್ಯಾತ ನುಂಗಲು ಹರಸಾಹಸ ಪಟ್ಟ ಹಾವು!

- Advertisement -
- Advertisement -

ದಾವಣಗೆರೆ: ಓತಿಕ್ಯಾತವನ್ನು ನುಂಗಲು ಹಾವು ಹರಸಾಹಸ ಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಒಂದು ಗಂಟೆಗಳ ಕಾಲ ಓತಿಕ್ಯಾತವನ್ನು ಹಿಡಿದು ಹಾವು ಮಲಗಿದ್ದ ಘಟನೆ
ಜಗಳೂರು ತಾಲೂಕಿನ ಪಾಲನಾಯಕನ ಕೋಟೆಯ ಚೌಡಪ್ಪ ಎಂಬುವರ ಜಮೀನಿನಲ್ಲಿ ನಡೆದಿದೆ.

ಓತಿಕ್ಯಾತವನ್ನು ನುಂಗಲು ಹಾವು ನಿರಂತರ ಪ್ರಯತ್ನ ಪಟ್ಟಿದೆ.

ಓತಿಕ್ಯಾತವನ್ನು ಅರ್ಧ ನುಂಗಿ ಇನ್ನರ್ಧ ನುಂಗಲು ಹರಸಾಹಸಪಟ್ಟಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದಿದ್ದಾರೆ.

- Advertisement -

Latest News

error: Content is protected !!