Thursday, June 25, 2026
Homeಕರಾವಳಿಬೆಳ್ತಂಗಡಿ : ಬಟ್ಟೆಯನ್ನು ನುಂಗಿ ಹೊಟ್ಟೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದ ನಾಗರಹಾವು: ಹೊಟ್ಟೆಯಿಂದ ಬಟ್ಟೆ ಹೊರ ತೆಗೆದು...

ಬೆಳ್ತಂಗಡಿ : ಬಟ್ಟೆಯನ್ನು ನುಂಗಿ ಹೊಟ್ಟೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದ ನಾಗರಹಾವು: ಹೊಟ್ಟೆಯಿಂದ ಬಟ್ಟೆ ಹೊರ ತೆಗೆದು ಹಾವನ್ನು ರಕ್ಷಿಸಿದ ಸ್ನೇಕ್ ಅಶೋಕ್ ಲಾಯಿಲ

- Advertisement -
- Advertisement -

ಬೆಳ್ತಂಗಡಿ : ಬಟ್ಟೆಯನ್ನು ನುಂಗಿದ ನಾಗರಹಾವು ಬಟ್ಟೆ ಸಿಕ್ಕಿ ಒದ್ದಾಡುತ್ತಿದ್ದು ತಕ್ಷಣ ಸ್ಥಳಕ್ಕೆ ಸ್ನೇಕ್ ಅಶೋಕ್ ಲಾಯಿಲ ಬಂದು ಬಟ್ಟೆಯನ್ನು ಹೊರತೆಗೆದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕುಳಾಯಿ ನಿವಾಸಿ ಶೇಖರ್ ಶೆಟ್ಟಿಯ ಕೊಟ್ಟಿಗೆಯಲ್ಲಿ ಬಿಸಾಡಿದ ಮಗುವಿನ  ಬಟ್ಟೆಯೊಂದನ್ನು ಸುಮಾರು 4.5 ಉದ್ದದ ನಾಗರ ಹಾವು ನುಂಗಿದ್ದು ಕೊನೆಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾಗ ಮನೆಯವರು ನೋಡಿ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ನುಂಗಿದ ಹಾವಿನಿಂದ ಹೊರತೆಗೆದು ರಕ್ಷಣೆ ಮಾಡಿ ನಂತರ ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ

- Advertisement -

Latest News

error: Content is protected !!