- Advertisement -
![]()
- Advertisement -
ಬೆಳ್ತಂಗಡಿ : ದೂರುದಾರನನ್ನು ಆಗಸ್ಟ್ 4 ರಂದು ಗುರುತು ಮಾಡದ ಸ್ಥಳಕ್ಕೆ ಕರೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಅರಣ್ಯ ಪ್ರದೇಶದ ಭೂಮಿಯ ಮೇಲ್ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಒಂದು ಗಂಡಸಿನ ಅಸ್ಥಿಪಂಜರ ಬಿದ್ದಿರುವುದು ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ಹಗ್ಗ ಗಂಡಸಿನ ಬಟ್ಟೆಗಳನ್ನು ಪತ್ತೆಯಾಗಿದ್ದು ಅದನ್ನು ಮಹಜರು ನಡೆಸಿ ಪ್ರಯೋಗಲಾಯಕ್ಕೆ ಎಸ್.ಐ.ಟಿ ಅಧಿಕಾರಿಗಳು ಕಳುಹಿಸಲಿದ್ದಾರೆ. ಎಸ್ ಐಟಿಯ ಇಂದಿನ ಕಾರ್ಯಾಚರಣೆ 6:30 ಕ್ಕೆ ಮುಕ್ತಾಯವಾಗಿದೆ.
- Advertisement -


