Friday, June 26, 2026
Homeಕರಾವಳಿಬೆಳ್ತಂಗಡಿ : ಉಜಿರೆ ಖಾಸಗಿ ಹೊಟೇಲ್&ಲಾಡ್ಜ್ ನಲ್ಲಿ ಎಸ್.ಐ.ಟಿ ಮಹಜರು ಅಂತ್ಯ

ಬೆಳ್ತಂಗಡಿ : ಉಜಿರೆ ಖಾಸಗಿ ಹೊಟೇಲ್&ಲಾಡ್ಜ್ ನಲ್ಲಿ ಎಸ್.ಐ.ಟಿ ಮಹಜರು ಅಂತ್ಯ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.1 ರಂದು ಸಂಜೆ 7 ಗಂಟೆಗೆ ಉಜಿರೆಯಲ್ಲಿರುವ ಖಾಸಗಿ ಹೊಟೇಲ್ & ಲಾಡ್ಜ್ ಗೆ ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಎಸ್.ಐ.ಟಿ ಅಧಿಕಾರಿಗಳು ಸೋಕೊ ತಂಡದ ಜೊತೆ ಮಹಜರು ನಡೆಸಿ ರಾತ್ರಿ 9 ಗಂಟೆಗೆ ಅಂತ್ಯ ಮಾಡಿ ವಾಪಸ್ ತೆರಳಿದ್ದಾರೆ.

- Advertisement -

Latest News

error: Content is protected !!