Wednesday, June 24, 2026
Homeತಾಜಾ ಸುದ್ದಿಬರುಡೆ ಪ್ರಕರಣದ ಆ ಸೂತ್ರಧಾರಿಗಳ ಪತ್ತೆಗೆ SIT ತನಿಖೆ ಮಾಡಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹ

ಬರುಡೆ ಪ್ರಕರಣದ ಆ ಸೂತ್ರಧಾರಿಗಳ ಪತ್ತೆಗೆ SIT ತನಿಖೆ ಮಾಡಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹ

- Advertisement -
- Advertisement -

ಬೆಳಗಾವಿ: ಬರುಡೆ ಪ್ರಕರಣದ ಆ ಸೂತ್ರಧಾರಿಗಳ ಪತ್ತೆಗೆ SIT ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ತಪ್ಪಿತಸ್ಥರೆಂದು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ತನಿಖಾ ಸಂಸ್ಥೆಯು ಸಲ್ಲಿಕೆ ಮಾಡಿದೆ. ಅರ್ಬನ್ ನಕ್ಸಲ್‌ರ‌ ಮಾತು ಕೇಳಿ ಸಿಎಂ‌ SIT ತನಿಖೆಗೆ ಆದೇಶಿಸಿದ್ರಲ್ಲ. ಯಾವ ಬುರುಡೆ ಗ್ಯಾಂಗ್ ಮಾತು ಕೇಳಿ ಹಿಂದುಗಳ ಭಾವನೆಗೆ ಧಕ್ಕೆ ತರುವಂತಾಯ್ತು. ಧಾರ್ಮಿಕ ಶ್ರದ್ದೆ ಕೇಂದ್ರ ಮೇಲೆ ಅನುಮಾನ ಮೂಡಿಸುವಂತಾಯ್ತು ಎಂದಿದ್ದಾರೆ.

ರಾಜ್ಯದ ಜನ ಮಾತಾಡುವುದು ಈಗ ಪಾತ್ರದಾರಿಗಳು ಮಾತ್ರ ಬಹಿರಂಗ ಆಗಿದ್ದಾರೆ. ಸೂತ್ರಧಾರಿಗಳು ಸಿಎಂ ಸುತ್ತವೇ ಇದ್ದಾರೆಂದು ರಾಜ್ಯದ ಜನ ಹೇಳ್ತಿದ್ದಾರೆ. ನಿಧಾನ ಗತಿಯಲ್ಲಿ ತನೀಖೆ ಮಾಡಬಾರದು ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!