Wednesday, June 3, 2026
Homeಕರಾವಳಿಸುಳ್ಯ; ಸಣ್ಣದೊಂದು ಹೋಟೆಲ್ ನಲ್ಲಿ ಟೀ ಸವಿದು ಸರಳತೆ ತೋರಿದ ಕ್ಯಾ. ಬ್ರಿಜೇಶ್ ಚೌಟ

ಸುಳ್ಯ; ಸಣ್ಣದೊಂದು ಹೋಟೆಲ್ ನಲ್ಲಿ ಟೀ ಸವಿದು ಸರಳತೆ ತೋರಿದ ಕ್ಯಾ. ಬ್ರಿಜೇಶ್ ಚೌಟ

- Advertisement -
- Advertisement -

ಸುಳ್ಯ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕನಕಮಜಲು ಸಮೀಪದ ಅಮ್ಚಿನಡ್ಕದಲ್ಲಿರುವ ಸಣ್ಣದೊಂದು ಹೋಟೆಲ್ ನಲ್ಲಿ ಚಹಾ ಸವಿದ್ರು.

ರಸ್ತೆಗೆ ಹೊಂದಿಕೊಂಡೇ ಇರುವ ಈ ಹೋಟೆಲ್ ಅನೇಕರ ಫೆವರೇಟ್ ಸ್ಪಾಟ್. ಮಾಡಿ ಸಚಿವ ಅಂಗಾರ ಅವರಂತೂ  ಇಲ್ಲಿನ ಖಾಯಂ ಗಿರಾಕಿ. ಇದೀಗ ಇದೇ ಹೋಟೆಲ್ ಗೆ ಬ್ರಿಜೆಶ್ ಚೌಟ ಅವರು ಕೂಡ ಭೇಟಿ ಕೊಟ್ಟಿದ್ದಾರೆ.ಈ ವೇಳೆ ಬ್ರಿಜೇಶ್ ಚೌಟ ಅವರ ಸರಳತೆಗೆ ಹೋಟೆಲ್ ಮಾಲೀಕ  ಪ್ರತಾಪ್‌ ನಾಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಂಗಳೂರು ರಸ್ತೆಯಲ್ಲಿ ಸಾಗುವ ಅನೇಕ ಗಣ್ಯರಿ ಈಗಾಗಲೇ ಈ ಹೋಟೆಲ್ ಗೆ ಭೇಟಿ ಕೊಟ್ಟು ಚಹಾ ಸವಿದಿದ್ದಾರೆ.

- Advertisement -

Latest News

error: Content is protected !!