Thursday, June 4, 2026
Homeಕರಾವಳಿಸಿದ್ದರಾಮಯ್ಯ ನನ್ನಪ್ಪನಾಣೆಗೂ ಮತ್ತೆ ಸಿಎಂ ಆಗಲ್ಲ: ನಳಿನ್

ಸಿದ್ದರಾಮಯ್ಯ ನನ್ನಪ್ಪನಾಣೆಗೂ ಮತ್ತೆ ಸಿಎಂ ಆಗಲ್ಲ: ನಳಿನ್

- Advertisement -
- Advertisement -

ಕೊಪ್ಪಳ: ಸಿದ್ದರಾಮಯ್ಯನಿಗೆ ರಾಜ್ಯದಲ್ಲಿ ಕ್ಷೇತ್ರವೇ ಇಲ್ಲ. ಅದಾಗಲೇ ಸಿಎಂ ಶರ್ಟ್ ಹೊಲಿಸಿಟ್ಟಿದ್ದಾರೆ. ಅವ್ರು ನನ್ನಪ್ಪನಾಣೆಗೂ ಮತ್ತೆ ಸಿಎಂ ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಒಡೆದು ಹೋಗುತ್ತೆ, ಕಮಲ ಮತ್ತೆ ಅರಳುತ್ತೆ ಎಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಹೇಳಿದ್ದಾರೆ.

- Advertisement -

Latest News

error: Content is protected !!