Sunday, June 7, 2026
Homeಕ್ರೀಡೆಇಂದು ಬಿಜೆಪಿ ಪಕ್ಷಕ್ಕೆ ಸೇರಿದ ಶೂಟರ್‌ ಶ್ರೇಯಸಿ ಸಿಂಗ್

ಇಂದು ಬಿಜೆಪಿ ಪಕ್ಷಕ್ಕೆ ಸೇರಿದ ಶೂಟರ್‌ ಶ್ರೇಯಸಿ ಸಿಂಗ್

- Advertisement -
- Advertisement -

ನವದೆಹಲಿ: ಬಿಹಾರದ ಮಾಜಿ ಕೇಂದ್ರ ಸಚಿವ ದಿಗ್ವಿಜಯ್‌ ಸಿಂಗ್‌ ಪುತ್ರಿ, ಕಾಮನ್‌ವೆಲ್ತ್‌ ಪದಕ ವಿಜೇತೆ ಶೂಟರ್‌ ಶ್ರೇಯಸಿ ಸಿಂಗ್‌ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಶ್ರೇಯಸಿ ಸಿಂಗ್‌ ಅವರು 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

- Advertisement -

Latest News

error: Content is protected !!