- Advertisement -
- Advertisement -
ಮಂಗಳೂರು : ಕೋಟೆಕಾರ್ ನಿವಾಸಿ ಉಳಿಪಾಡಿಗುತ್ತು ಟಿ.ಸುಬ್ಬಯ್ಯ ಮಾರ್ಲ ಅವರ ಪತ್ನಿ ಬಾವಂತಕೋಡಿ ಶೋಭಾ ಮಾರ್ಲ (67) ಅವರು 2025ರ ಮೇ 26 ಸೋಮವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
- Advertisement -