Monday, July 20, 2026
Homeಮನರಂಜನೆಹುಡುಗ್ರ ಕಣ್ಣೂ ತಂಪು ಮಾಡಿದೆ ಈ ನಟಿ ವಿಡಿಯೋ..

ಹುಡುಗ್ರ ಕಣ್ಣೂ ತಂಪು ಮಾಡಿದೆ ಈ ನಟಿ ವಿಡಿಯೋ..

- Advertisement -
- Advertisement -

ಬಿ ಟೌನ್‌ನ ಖ್ಯಾತ ನಟಿ ಶೆರ್ಲಿನ್ ಚೋಪ್ರಾ ಹೊಸ ವಿಡಿಯೋ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ. ಶೆರ್ಲಿನ್ ಬಿಕಿನಿಯಲ್ಲಿ ಫೋಸ್ ನೀಡಿದ್ದು, ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾಳೆ.

ಬೋಲ್ಡ್ ಹಾಗೂ ಹಾಟ್ ಲುಕ್ ಗೆ ಪ್ರಸಿದ್ಧಿಯಾದವಳು ಶೆರ್ಲಿನ್. ಆಗಾಗ ಸೆಕ್ಸಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಸದ್ದು ಮಾಡ್ತಿರುತ್ತಾಳೆ. ಈಗ ಶೆರ್ಲಿನ್ ಹಂಚಿಕೊಂಡಿರುವುದು ಹಳೆ ವಿಡಿಯೋ. ಆದ್ರೆ ಈ ವಿಡಿಯೋ ವೇಗವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಳಿ ಬ್ರಾ ಮತ್ತು ಪ್ಯಾಂಟಿಯಲ್ಲಿ ಕಾಣಿಸಿಕೊಂಡಿರುವ ಶೆರ್ಲಿನ್ ಹೋಳಿಯಂತೆ ಬಟ್ಟೆಗೆ ಬಣ್ಣ ಬಳಿದುಕೊಂಡಿದ್ದಾಳೆ.

- Advertisement -

Latest News

error: Content is protected !!