Thursday, June 4, 2026
Homeಕರಾವಳಿಮಂಗಳೂರುನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಶಾರದಾ ಪೂಜೆ ಸಂಭ್ರಮ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಶಾರದಾ ಪೂಜೆ ಸಂಭ್ರಮ

- Advertisement -
- Advertisement -

ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ  ಸೆಪ್ಟೆಂಬರ್30  ಮಂಗಳವಾರದಂದು ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಾಲಯದ ಅರ್ಚಕರಾದ ಶ್ರೀಯುತ  ಶ್ರೀಧರ  ನೂಜಿನ್ನಾಯರ ಪೌರೋಹಿತ್ಯದಲ್ಲಿ  ಶಾರದಾ ಪೂಜೆ ,  ಅಕ್ಷರ ಅಭ್ಯಾಸ  ಹಾಗೂ  ವಾಹನ ಪೂಜೆಯು ನೆರವೇರಿತು.   ಶಾರದಾ ಪೂಜೆಯ ಪ್ರಯುಕ್ತ  ವಿದ್ಯಾಲಯದ  ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ  ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನ , ಕೋಶಾಧಿಕಾರಿ  ಜಿನ್ನಪ್ಪ ಪೂವಾಜೆ ,ಆಡಳಿತ  ಮಂಡಳಿಯ ಸದಸ್ಯರು,ಪೋಷಕರು, ಶಿಕ್ಷಕ ವೃಂದ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!