Friday, June 5, 2026
Homeಕರಾವಳಿಮಂಗಳೂರುಕಂಬಳ ಲೋಕದಲ್ಲಿ ಭರವಸೆ ಮೂಡಿಸಿದ್ದ ಶೇಕ್‌ ಹ್ಯಾಂಡ್‌ ಚೀಂಕ್ರ ನಿಧನ

ಕಂಬಳ ಲೋಕದಲ್ಲಿ ಭರವಸೆ ಮೂಡಿಸಿದ್ದ ಶೇಕ್‌ ಹ್ಯಾಂಡ್‌ ಚೀಂಕ್ರ ನಿಧನ

- Advertisement -
- Advertisement -

ಕಾರ್ಕಳ: ಸೋಷಿಯಲ್ ಮೀಡಿಯಾದಲ್ಲಿ ಶೇಕ್‌ ಹ್ಯಾಂಡ್‌ ಚೀಂಕ್ರ ಎಂದು ಖ್ಯಾತಿ ಪಡೆದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್‌ ದಿನಕರ್‌ ಶೆಟ್ಟಿ ಅವರು ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ ನಿಧನ ಹೊಂದಿದೆ.

ಚೀಂಕ್ರ ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ .  ಇತ್ತೀಚೆಗೆ ಚೀಂಕ್ರ ಕೌಶಿಕ್‌ ದಿನಕರ್‌ ಶೆಟ್ಟಿ ಅವರಿಗೆ ಶೇಕ್‌ ಹ್ಯಾಂಡ್‌  ನೀಡುವ ವಿಡಿಯೋ ವೈರಲ್‌ ಆಗಿತ್ತು. ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ಭರವಸೆ ಮೂಡಿಸಿತ್ತು. ಕಾರ್ಕಳದ ಮಖೇಶ ಕೋಣದ ಜೊತೆಗೆ ಜೂನಿಯರ್‌ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಪುಗೇರಿಸಿಕೊಂಡಿತ್ತು.

- Advertisement -

Latest News

error: Content is protected !!