Monday, May 6, 2024
Homeಕರಾವಳಿಶಬರಿಮಲೆಯಲ್ಲಿ 'ಹಲಾಲ್ - ಪ್ರಮಾಣೀಕೃತ' ಬೆಲ್ಲದ ಹುಡಿಯನ್ನು ಬಳಸಿದ್ದಾರೆ ಎಂಬ ಆರೋಪದ ಕುರಿತು ವಿಸ್ಕೃತ ವರದಿ...

ಶಬರಿಮಲೆಯಲ್ಲಿ ‘ಹಲಾಲ್ – ಪ್ರಮಾಣೀಕೃತ’ ಬೆಲ್ಲದ ಹುಡಿಯನ್ನು ಬಳಸಿದ್ದಾರೆ ಎಂಬ ಆರೋಪದ ಕುರಿತು ವಿಸ್ಕೃತ ವರದಿ ನೀಡಲು ಕೇರಳ ಹೈಕೋರ್ಟ್ ಆದೇಶ…!

spot_img
- Advertisement -
- Advertisement -

ತಿರುವನಂತಪುರಂ: ಶಬರಿಮಲೆಯ ಕುರಿತು ಇತ್ತೀಚೆಗೆ ಸಾಕಷ್ಟು ವಿವಾದಗಳು ಕೇಳಿಬರುತ್ತಿವೆ. ಶಬರಿಮಲೆ ದೇವಸ್ಥಾನದಲ್ಲಿ ನೈವೇದ್ಯ ಪ್ರಸಾದ ತಯಾರಿಸಲು ಹಾಳಾದ ‘ಹಲಾಲ್ – ಪ್ರಮಾಣೀಕೃತ’ ಬೆಲ್ಲದ ಹುಡಿಯನ್ನು ಬಳಸಿದ್ದಾರೆ ಎಂಬ ಆರೋಪ ಬಂದಿತ್ತು.

ಇದೀಗ ಅದರ ಬಗ್ಗೆ ವಿಸ್ಕೃತ ವರದಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಶಬರಿಮಲೆ ವಿಶೇಷ ಆಯುಕ್ತರಿಗೆ ಆದೇಶ ನೀಡಿದೆ.

ಟಿಡಿಬಿಯ ಪ್ರತಿನಿಧಿಯೂ ಈ ವಿಷಯಕ್ಕೆ ಯಾವುದೇ ಆಧಾರವಿಲ್ಲ, ಇದು ಸುಳ್ಳು ಎಂದು ತಿಳಿಸಿತ್ತು. ಆ ಬಳಿಕವೂ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯೂ ವಿವರವಾದ ಪೂರ್ತಿ ವರದಿ ನೀಡುವಂತೆ ತಿಳಿಸಿದೆ.

ನ್ಯಾಯಮೂರ್ತಿ ಅನಿಲ್ ಕೆ ನರೇನ್ ದ್ರಾನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!