Friday, April 26, 2024
Homeಕರಾವಳಿಮಂಗಳೂರು : ಧಾರಾವಾಹಿ ನಟ ಸುನಿಲ್ ಬಜಾಲ್ ನಿಧನ

ಮಂಗಳೂರು : ಧಾರಾವಾಹಿ ನಟ ಸುನಿಲ್ ಬಜಾಲ್ ನಿಧನ

spot_img
- Advertisement -
- Advertisement -

ಮಂಗಳೂರು: ಖ್ಯಾತ ಕೊಂಕಣಿ ಧಾರಾವಾಹಿ-ನಾಟಕ ನಟ ಸುನಿಲ್ ಬಜಾಲ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸುನಿಲ್ ಅವರು ‘ಗಾಡ್ ಫಾದರ್’ ಮತ್ತು ‘ಕೊಂಬ್ಯಾಟ್’ ಸೇರಿದಂತೆ ಅನೇಕ ಕೊಂಕಣಿ ನಾಟಕಗಳು, ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಂಗಳೂರಿನ ಕೊಂಕಣಿ ನಾಟಕ ಸಭಾದ ಸದಸ್ಯರೂ ಆಗಿದ್ದರು. ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!