Sunday, June 7, 2026
Homeತಾಜಾ ಸುದ್ದಿಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಹಿರಿಯ ನಟ ವಿನೋದ್ ರಾಜ್ ಭೇಟಿ

ಡಿ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಹಿರಿಯ ನಟ ವಿನೋದ್ ರಾಜ್ ಭೇಟಿ

- Advertisement -
- Advertisement -

ಬೆಂಗಳೂರು: ಡಿ ಗ್ಯಾಂಗ್ ನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಿವಾಸಕ್ಕೆ ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ.

ಮೊನ್ನೆ ಪರಪ್ಪನ ಅಗ್ರಹರಾ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರನ್ನು ಭೇಟಿಯಾದ ಬೆನ್ನಲ್ಲೇ ವಿನೋದ್ ರಾಜ್ ಅವರು ರೇಣುಕಸ್ವಾಮಿ ನಿವಾಸಕ್ಕೆ ಭೇಟಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ 1 ಲಕ್ಷ ರೂಪಾಯಿ ಹಣವನ್ನು ತಮ್ಮ ತಾಯಿಯ ಹೆಸರಿನಲ್ಲಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಮನೆಗೆ‌ ಆಧಾರ ಸ್ತಂಭವಾಗಿದ್ದ ಮಗನ ಕಳೆದುಕೊಂಡಿದೆ. ಕುಟುಂಬದ ಪರಿಸ್ಥಿತಿ ಕಂಡು ಕರಳು ಕಿತ್ತು ಬರ್ತಿದೆ.ನಾವು ಮನುಷ್ಯರಾಗಿದ್ದೀವಾ ಅಂತ  ಮುಟ್ಟಿ ನೋಡಿಕೊಳ್ಳುವ ಕಾಲ.ಪ್ರತಿಯೊಂದು ಜೀವಿಗೂ ಜೀವವಿದೆ. ಮಕ್ಕಳು ಬಾಳಬೇಕು.ಬೆಳೆದು ಬೆಳಗಬೇಕು ಅಂತ  ತಂದೆ ತಾಯಿ ಬೆಳೆಸ್ತಾರೆ. ಆದರೆ ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುತ್ತದೆ ಎಂದ್ರು.

- Advertisement -

Latest News

error: Content is protected !!