Sunday, June 14, 2026
Homeಕರಾವಳಿಮಂಗಳೂರುವಿಟ್ಲ; ಹತ್ತುವಾಗ ಚಲಿಸಿದ ಬಸ್ ; ಕೆಳಗೆ ಬಿದ್ದು ಮಹಿಳೆಗೆ ಗಾಯ

ವಿಟ್ಲ; ಹತ್ತುವಾಗ ಚಲಿಸಿದ ಬಸ್ ; ಕೆಳಗೆ ಬಿದ್ದು ಮಹಿಳೆಗೆ ಗಾಯ

- Advertisement -
- Advertisement -

ವಿಟ್ಲ; ಹತ್ತುವಾಗ ಬಸ್ ಚಲಿಸಿದ ಪರಿಣಾಮ ಕೆಳಗೆ ಬಿದ್ದು ಮಹಿಳೆ ಗಾಯಗೊಂಡ ಘಟನೆ ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ನಡೆದಿದೆ.ಕಂಬಳಬೆಟ್ಟು ಖಾಸಗಿ ಶಾಲೆಯ ಸಿಬ್ಬಂದಿ ಮಾಲತಿ(38) ಗಾಯಗೊಂಡ ಮಹಿಳೆ.

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಿಸಲಾಗಿದೆ.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!