Monday, June 29, 2026
Homeಕರಾವಳಿಉಡುಪಿಬೈಂದೂರು: ಇನ್ನೂ ಸಿಗದ ಸನ್ನಿಧಿ ಸುಳಿವು: ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ

ಬೈಂದೂರು: ಇನ್ನೂ ಸಿಗದ ಸನ್ನಿಧಿ ಸುಳಿವು: ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ

- Advertisement -
- Advertisement -

ಬೈಂದೂರು: ಕಾಲ್ತೋಡು ಗ್ರಾಮದಲ್ಲಿ ಕಾಲುಸಂಕ ದಾಟುವಾಗ ನೀರಲ್ಲಿ ಬಿದ್ದ ಬಾಲಕಿಗಾಗಿ ಸತತ 36 ಗಂಟೆಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ.

ಕಲೆದ ಸೋಮವಾರದಿಂದಲೂ ಬಾಲಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ನಿನ್ನೆಯಿಡೀ ಬಾಲಕಿಗಾಗಿ ಹುಡುಕಾಟ ನಡೆದ್ರೂ ಪ್ರಯೋಜನವಾಗಿಲ್ಲ. ಭಾರೀ ಮಳೆಯಿಂದಾಗಿ ಶೋಧ ಕಾರ್ಯಕ್ಕೂ ಅಡ್ಡಿಯಾಗಿದೆ. ಇಂದು ಕೂಡಾ ಶೋಧ ಕಾರ್ಯ ಮುಂದುವರೆದಿದೆ.

- Advertisement -

Latest News

error: Content is protected !!