Thursday, June 4, 2026
Homeಕರಾವಳಿಉಜಿರೆ ಎಸ್ ಡಿಎಂ ಕಾಲೇಜು ಹಳೆ ವಿದ್ಯಾರ್ಥಿ ರಕ್ಷಿತ್ ಅ.ಪ. ಗೆ ಡಾಕ್ಟರೇಟ್ ಪದವಿ

ಉಜಿರೆ ಎಸ್ ಡಿಎಂ ಕಾಲೇಜು ಹಳೆ ವಿದ್ಯಾರ್ಥಿ ರಕ್ಷಿತ್ ಅ.ಪ. ಗೆ ಡಾಕ್ಟರೇಟ್ ಪದವಿ

- Advertisement -
- Advertisement -

ಬಳ್ಳಾರಿ : ರಕ್ಷಿತ್ ಅ. ಪ. ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಸಲ್ಲಿಸಿದ ದಕ್ಷಿಣ ಕನ್ನಡ ಪರಿಸರದ ಕನ್ನಡ ಕಲಿಕೆಯ ಸಮಸ್ಯೆಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿವಿಯು ಅತ್ಯುತ್ತಮ ಶ್ರೇಣಿಯೊಂದಿಗೆ ಪಿಎಚ್.ಡಿ. ಪದವಿ ನೀಡಿದೆ.

ರಕ್ಷಿತ್ ಉಜಿರೆಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣದಿಂದ, ಪದವಿ ಶಿಕ್ಷಣದವರೆಗೆ ವ್ಯಾಸಂಗ ಮಾಡಿದ್ದಾರೆ. ಇವರು, ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಯ ಗ್ರಾಮದ ಕಾಡಹಿತ್ತಿಲು, ಪರಮೇಶ್ ಹಾಗೂ ಕುಸುಮ ದಂಪತಿಯ ಸುಪುತ್ರರಾಗಿದ್ದಾರೆ

- Advertisement -

Latest News

error: Content is protected !!