Friday, June 5, 2026
Homeಕರಾವಳಿಸಂಪಾಜೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

ಸಂಪಾಜೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

- Advertisement -
- Advertisement -

ಸಂಪಾಜೆ: ಗ್ರಾಮ ಪಂಚಾಯತ್ ಸಭಾ ಭವನದ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್.ಜಿ. ಕೆ. ಹಾಗೂ ಸಂಪಾಜೆ ಕ್ರಷಿ ಪತ್ತಿನ ಸಂಘದ ನಿರ್ದೇಶಕಿ ಸುಮತಿ ಶಕ್ತಿವೇಲು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ಪಂಚಾಯತ್ ಸಿಬಂದಿಗಳದ ಭರತ್ ಕೆ.ಎಸ್. ಗೋಪಮ್ಮ.ಮಲ್ಲಿಕಾ..ಮಧುರ..ಗ್ರಾಮ ಸಹಾಯಕರದ ಸೋಮನಾಥ್..ಪಂಪ್ ಆಪರೇಟರ್ ಹಸೈನಾರ್ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ ಅಂಗನವಾಡಿ ಸಹಾಯಕಿ ಮುಗ್ದಲಿನ ಉಪಸ್ಥಿತರಿದ್ದರು.

- Advertisement -

Latest News

error: Content is protected !!