Friday, June 5, 2026
Homeಕರಾವಳಿಸಂಭಾವ್ಯ ಕಬಡ್ಡಿಪಟು ಸುಳ್ಯದ ಸಚಿನ್‌ ಪ್ರತಾಪ್ ಬೆನ್ನಿಗೆ ನಿಂತ ಸಚಿವ ಡಿವಿಎಸ್!

ಸಂಭಾವ್ಯ ಕಬಡ್ಡಿಪಟು ಸುಳ್ಯದ ಸಚಿನ್‌ ಪ್ರತಾಪ್ ಬೆನ್ನಿಗೆ ನಿಂತ ಸಚಿವ ಡಿವಿಎಸ್!

- Advertisement -
- Advertisement -

ಪುತ್ತೂರು: ಇಲ್ಲಿನ ಸುಳ್ಯದ ಸಚಿನ್‌ ಪ್ರತಾಪ್‌ ಅವರು ಭಾರತ ಕಬಡ್ಡಿ ತಂಡದ ಸೀನಿಯರ್‌ ವಿಭಾಗದ ಸಂಭಾವ್ಯ ಆಟಗಾರರಾದಿಯಲ್ಲಿ ಸ್ಥಾನ ಪಡೆದಿದ್ದರು. ಕರ್ನಾಟಕದ ಏಕೈಕ ಕಬಡ್ಡಿಪಟುವಿಗೆ ತರಬೇತಿ ಶಿಬಿರಕ್ಕೆ ಆಹ್ವಾನ ನೀಡದೆ ತಡೆ ಒಡ್ಡಿರುವ ವಿಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಜಿ.ಪಂ.ಸದಸ್ಯ ಎಸ್‌.ಎನ್‌.ಮನ್ಮಥ, ಕಬಡ್ಡಿ ಆಟಗಾರ ಸಚಿನ್‌ ಪ್ರತಾಪ್‌ ಮೊದಲಾದವರ ತಂಡ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ ಕಾರ್ಯಪ್ರವೃತ್ತರಾಗಿರುವ ಅವರು ದೆಹಲಿ ಮಟ್ಟದಲ್ಲಿ ಕಬಡ್ಡಿ ಅಸೋಸಿಯೇಶನ್‌ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!