Friday, June 27, 2025
Homeತಾಜಾ ಸುದ್ದಿಸೂರ್ಯಗ್ರಹಣದ ಬಗ್ಗೆ ರೂಪ ಐಯ್ಯರ್ ಕೊಟ್ಟ ಸಲಹೆಗಳು ಏನು!?

ಸೂರ್ಯಗ್ರಹಣದ ಬಗ್ಗೆ ರೂಪ ಐಯ್ಯರ್ ಕೊಟ್ಟ ಸಲಹೆಗಳು ಏನು!?

spot_img
- Advertisement -
- Advertisement -

ಭಾರತ ದೇಶವು ಇದೇ 21ರಂದು ಬಹಳ ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಗ್ರಹಣ ಅಂದಾಕ್ಷಣ ಎಲ್ಲರೂ ಭಯಪಡ್ತಾರೆ. ಹೀಗಾಗಿ ಈ ಸೂರ್ಯ ಗ್ರಹಣದ ಬಗ್ಗೆ ನಟಿ, ನಿರ್ದೇಶಕಿ ರೂಪ ಐಯ್ಯರ್​​ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಗ್ರಹಣ ಶುರುವಾದಾಗ ಮನೆಯಲ್ಲಿ ಇರುವವರು ಹಾಗೂ ಆಫೀಸ್​​​ನಲ್ಲಿ ಕೆಲಸ ಮಾಡುವವರು ಯಾವ ಮಂತ್ರಗಳನ್ನ ಜಪಿಸಬೇಕು, ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!