Thursday, June 4, 2026
Homeಕರಾವಳಿಮಂಗಳೂರಿನ ಬೈಕಂಪಾಡಿಯಲ್ಲಿ  ಸಮುದ್ರ ಪಾಲಾದ ರಸ್ತೆ

ಮಂಗಳೂರಿನ ಬೈಕಂಪಾಡಿಯಲ್ಲಿ  ಸಮುದ್ರ ಪಾಲಾದ ರಸ್ತೆ

- Advertisement -
- Advertisement -

ಮಂಗಳೂರು: ಬೈಕಂಪಾಡಿ ಮೀನಕಳಿಯ ಬಳಿ ಕಡಲ್ಕೊರೆತಕ್ಕೆ  ರಸ್ತೆ ಸಮುದ್ರ ಪಾಲಾಗಿದೆ.

ಕಡಲ್ಕೊರೆತವನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಮರಳಿನ ಚೀಲಗಳನ್ನು ತಡೆಗೋಡೆಯಾಗಿ ಹಾಕಲಾಗಿತ್ತು, ಆದರೆ ಭಾರೀ ಗಾತ್ರದ ಅಲೆಗೆ ರಸ್ತೆ ಕೊಚ್ಚಿಹೋಗಿದ್ದು, ಸ್ಥಳೀಯರು ಸಂಚಾರರಕ್ಕೆ ಪರ್ಯಾಯ ರಸ್ತೆಯನ್ನು ಅವಲಂಬಿಸಿದ್ದಾರೆ.

ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರುವುದರಿಂದ ಸಮೀಪದಲ್ಲಿರುವ ಮನೆಗಳಿಗೆ ಹಾನಿಯುಂಟಾಗುವ ಭೀತಿ ಎದುರಾಗಿದೆ.

- Advertisement -

Latest News

error: Content is protected !!