Saturday, May 18, 2024
Homeತಾಜಾ ಸುದ್ದಿಭೀಕರ ರಸ್ತೆ ಅಪಘಾತ:ಆರು ಜನ ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ:ಆರು ಜನ ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಹೈದರಾಬಾದ್: ತೆಲಂಗಾಣದ  ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ORR ರಿಂಗ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.  ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ 7 ಜನ ಮೃತಪಟ್ಟಿದ್ದಾರೆ.

 ತೆಲಂಗಾಣದ ಪಾಟಿ ಗ್ರಾಮ‌ ಸಮೀಪದಲ್ಲಿ ಬೊಲೆರೋ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ವಾಹನದಲ್ಲಿದ್ದ 7 ಜನ ಸಾವನ್ನಪ್ಪಿದ್ದಾರೆ. ಒಟ್ಟು 10 ಜನ ವಾಹನದಲ್ಲಿದ್ದರು ಎನ್ನಲಾಗಿದೆ. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರೆಲ್ಲ ಜಾರ್ಖಂಡ್ ರಾಜ್ಯಕ್ಕೆ‌ ಸೇರಿದವರೆಂದು ಗುರುತಿಸಲಾಗಿದೆ. ಮೃತರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಹೈದರಾಬಾದ್​ನ ಗಚ್ಚಿಬೌಲಿಯಿಂದ‌ ಜಾರ್ಖಂಡ್ ಗೆ ಹೊರಟಿದ್ದಾಗ ಹೊರ ವಲಯದ ರಿಂಗ್ ರೋಡ್ ಬಳಿ‌ ಅಪಘಾತ ಸಂಭವಿಸಿದೆ.

- Advertisement -
spot_img

Latest News

error: Content is protected !!