Sunday, October 18, 2026
Homeಕರಾವಳಿಮಂಗಳೂರುಮಂಗಳೂರು; ಅಬ್ದುಲ್ ರೆಹಿಮಾನ್ ಕೊಲೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಿವೇಂಜ್ ಪೋಸ್ಟ್ ವೈರಲ್

ಮಂಗಳೂರು; ಅಬ್ದುಲ್ ರೆಹಿಮಾನ್ ಕೊಲೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಿವೇಂಜ್ ಪೋಸ್ಟ್ ವೈರಲ್

- Advertisement -
- Advertisement -

ಮಂಗಳೂರು; ಅಬ್ದುಲ್ ರೆಹಿಮಾನ್ ಕೊಲೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಿವೇಂಜ್ ಪೋಸ್ಟ್ ವೈರಲ್ ಆಗಿದೆ.

ಇನ್ಸ್ಟಾ ಗ್ರಾಮ್ ಪೇಜ್ ಮೂಲಕ ರಿವೇಂಜ್ ಬೆದರಿಕೆ ಹಾಕಿದ್ದು ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಫೋಟೋ ಹಾಕಿ ರಿವೇಂಜ್ ಪೋಸ್ಟ್ ಮಾಡಿದ್ದಾರೆ. ಭರತ್ ಕುಮ್ಡೇಲು ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು ಕಳೆದ ಕೆಲ ತಿಂಗಳುಗಳಿಂದ ಭರತ್ ಕುಮ್ಡೇಲು ಮೇಲೆ ನಿರಂತರ ಬೆದರಿಕೆ ಹಾಕಿದ್ದರು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಕೇಸ್ ದಾಖಲಿಸಿದ್ದು ರಿವೇಂಜ್ ಪೋಸ್ಟ್ ತಣ್ಣಗಾಗಿದ್ದು ಈಗ ರಹೀಮಾನ್ ಹತ್ಯೆಯಾಗುತ್ತಲೇ ಮತ್ತೆ ರಿವೇಂಜ್ ಮಾಡುವ ಪೋಸ್ಟ್ ವಾರ್ ಶುರುವಾಗಿದೆ.

- Advertisement -

Latest News

error: Content is protected !!