Saturday, June 6, 2026
Homeತಾಜಾ ಸುದ್ದಿಹೆಣ್ಣು ಮಗುವಿನ ತಂದೆಯಾದ ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ

ಹೆಣ್ಣು ಮಗುವಿನ ತಂದೆಯಾದ ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಈ ಸಂತಸದ ವಿಷಯವನ್ನು ನಿರ್ದೇಶಕ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ದಂಪತಿಗೆ ಈಗಾಗಲೇ ರಣ್ ವಿತ್ ಶೆಟ್ಟಿ ಎಂಬ ಗಂಡು ಮಗುವಿದ್ದು ಇದು ಅವರ ಸಂಸಾರದಲ್ಲಿ ಎರಡನೇ ಮಗುವಾಗಿದೆ. ಹೊಸ ವರ್ಷದ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಇನ್ನೊಂದು ಸದಸ್ಯನ ಸೇರ್ಪಡೆಯಾಗಲಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದರು. ತುಂಬು ಗರ್ಭಿಣಿಯ ಫೋಟೋಗಳು, ಪ್ರಗತಿಯವರ ಸೀಮಂತ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.

- Advertisement -

Latest News

error: Content is protected !!