Wednesday, June 24, 2026
Homeಕರಾವಳಿಕಾಸರಗೋಡುಬೆಳ್ತಂಗಡಿ; ನಿವೃತ್ತ ಯೋಧ  ವಿಕ್ರಮ್ ಜೆ.ಎನ್ ಅವರಿಗೆ ಶಾಸಕರಿಂದ ಅಭಿನಂದನೆ

ಬೆಳ್ತಂಗಡಿ; ನಿವೃತ್ತ ಯೋಧ  ವಿಕ್ರಮ್ ಜೆ.ಎನ್ ಅವರಿಗೆ ಶಾಸಕರಿಂದ ಅಭಿನಂದನೆ

- Advertisement -
- Advertisement -

ಬೆಳ್ತಂಗಡಿ; ಭಾರತೀಯ ಭೂಸೇನೆಯಲ್ಲಿ 20 ವರ್ಷಗಳ ಕಾಲ ಸುಧೀರ್ಘ ಭಾರತಾಂಬೆಯ ಸೇವೆಯನ್ನು ಸಲ್ಲಿಸಿ  ನಿವೃತ್ತಿಗೊಂಡು ಜುಲೈ 3 ರಂದು ತವರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ನಿವೃತ್ತ ಯೋಧ ಶ್ರೀ ವಿಕ್ರಮ್ ಜೆ.ಎನ್ ಇವರನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೋಟ್ಯಾಡಿ,ಬೆಳ್ತಂಗಡಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ವಿಜಯ ಗೌಡ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!