Monday, May 6, 2024
Homeಕರಾವಳಿಖ್ಯಾತ ಉದ್ಯಮಿ ಬಿ.ಆರ್‌. ಶೆಟ್ಟಿ ಆರ್ಥಿಕ ನಷ್ಟ ಎದುರಿಸುತ್ತಿರುವ ಹಿನ್ನೆಲೆ- ಶೆಟ್ಟಿ ಒಡೆತನದ ಫಿನಾಬ್ಲಿರ್‌ ಪಿಎಲ್‌ಸಿ...

ಖ್ಯಾತ ಉದ್ಯಮಿ ಬಿ.ಆರ್‌. ಶೆಟ್ಟಿ ಆರ್ಥಿಕ ನಷ್ಟ ಎದುರಿಸುತ್ತಿರುವ ಹಿನ್ನೆಲೆ- ಶೆಟ್ಟಿ ಒಡೆತನದ ಫಿನಾಬ್ಲಿರ್‌ ಪಿಎಲ್‌ಸಿ ಸಂಸ್ಥೆ ಕೇವಲ 1 ಡಾಲರ್‌ಗೆ ಮಾರಾಟ!..

spot_img
- Advertisement -
- Advertisement -

ದುಬಾೖ: ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಖ್ಯಾತ ಉದ್ಯಮಿ ಬಿ.ಆರ್‌. ಶೆಟ್ಟಿ ಅವರ ಫಿನಾಬ್ಲಿರ್‌ ಪಿಎಲ್‌ಸಿ ಸಂಸ್ಥೆ ಮಾರಾಟವಾಗಿದೆ. ಇಸ್ರೇಲ್‌- ಯುಎಇ ಒಕ್ಕೂಟದ ಗ್ಲೋಬಲ್‌ ಫಿನ್‌ಟೆಕ್‌ ಇನ್‌ವೆಸ್ಟ್‌ಮೆಂಟ್ಸ್‌ ಹೋಲ್ಡಿಂಗ್‌ (ಜಿಎಫ್‌ಐಎಚ್‌) ಸಂಸ್ಥೆ ಫಿನಾ ಬ್ಲಿರ್‌ ಪಿಎಲ್‌ಸಿಯನ್ನು ಖರೀದಿಸಿದೆ. ಆದರೆ ಮಾರಾಟವಾದ ಮೊತ್ತ ಕೇವಲ 1 ಡಾಲರ್‌ ಅಂದರೆ 73.61 ರೂ.

2 ಬಿ. ಡಾಲರ್‌ ಮೌಲ್ಯ ಹೊಂದಿದ್ದ ಬಿ.ಆರ್‌. ಶೆಟ್ಟಿ ಅವರ ಸಂಸ್ಥೆಯ ಫಿನಾಬ್ಲಿರ್‌ 1 ಬಿ. ಡಾಲರ್‌ಗೂ ಅಧಿಕ ಸಾಲ ಹೊಂದಿದ್ದು, ಸಂಸ್ಥೆ ದಿವಾಳಿಯಾಗುವುದನ್ನು ತಪ್ಪಿ ಸಲು ಮಾರಾಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!