Saturday, June 6, 2026
Homeಕರಾವಳಿಮಂಗಳೂರು: ಜಪ್ಪು ಗುಡ್ಡೆ ಗುತ್ತು ವೈದ್ಯನಾಥ ಚಾವಡಿ ಜೀರ್ಣೋದ್ಧಾರ ಸಭೆ

ಮಂಗಳೂರು: ಜಪ್ಪು ಗುಡ್ಡೆ ಗುತ್ತು ವೈದ್ಯನಾಥ ಚಾವಡಿ ಜೀರ್ಣೋದ್ಧಾರ ಸಭೆ

- Advertisement -
- Advertisement -

ಮಂಗಳೂರು: ಜಪ್ಪು ಗುಡ್ಡೆಗುತ್ತು ಶ್ರೀ ವೈದ್ಯನಾಥ ಚಾವಡಿ ಹಾಗೂ ಗುತ್ತಿನ ಪಟ್ಟದ ಮನೆಯ ಸಮಗ್ರ ಜೀರ್ಣೋದ್ದಾರದ ಹಿನ್ನೆಲೆಯಲ್ಲಿ ಇಂದು ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.

ಜಪ್ಪಿನಮೊಗರು ಗ್ರಾಮಸ್ಥರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರುಗಳು, ಗುತ್ತು ಮನೆತನದವರು, ದೇವಸ್ಥಾನದ ಮೊಕ್ತೇಸರರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಗೂ ಜಪ್ಪು ಗುಡ್ಡೆಗುತ್ತು ಕೂಡು ಕುಟುಂಬಸ್ಥರು ಕೂಡಾ ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!