Sunday, May 19, 2024
Homeಕ್ರೀಡೆಆರ್‌ಸಿಬಿ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ : ವೈರಲ್ ಆಯ್ತು ಆರ್ ಸಿ ಬಿ ಅಭಿಮಾನಿಯೊಬ್ಬಳ...

ಆರ್‌ಸಿಬಿ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ : ವೈರಲ್ ಆಯ್ತು ಆರ್ ಸಿ ಬಿ ಅಭಿಮಾನಿಯೊಬ್ಬಳ ಪೋಸ್ಟರ್

spot_img
- Advertisement -
- Advertisement -

ಬೆಂಗಳೂರು : ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದೇ ಇದ್ದರೂ ತಂಡ ಬಗೆಗಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ.

ಹಾಗೇ ನೋಡಿದ್ರೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಮ್ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾನೇ ಹೇಳಬಹುದು. ಆರಂಭದಿಂದಲೂ ಅಭಿಮಾನಿಗಳು ಈ ಬಾರಿ ಕಪ್ ನಮ್ಮದೇ ಅಂತಾ ಹೇಳುತ್ತಲೇ ಬಂದಿದ್ದಾರೆ. ಆದ್ರೆ ಕಪ್ ಮಾತ್ರ ಕೈ ಸೇರಿಲ್ಲ.

ಹೀಗಿರುವಾಗಲೇ ಯುವತಿಯೊಬ್ಬಳು ಆರ್‌ಸಿಬಿ ಟ್ರೋಫಿ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ಯುವತಿಯೊಬ್ಬಳು ಪೋಸ್ಟರ್ ಪ್ರದರ್ಶಿಸಿರುವುದು ವೈರಲ್ ಆಗಿದೆ.  ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಈ ದೃಶ್ಯ ಕಂಡುಬಂದಿದೆ.

ಯುವತಿಯ ಪೋಸ್ಟರ್ ಟ್ವೀಟ್ ಮಾಡಿರುವ ಕ್ರಿಕೆಟಿಗ ಅಮಿತ್ ಶಾ, ಯುವತಿಯ ಹೆತ್ತವರಿಗಾಗಿ ಅನುಕಂಪ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!