Sunday, June 7, 2026
Homeತಾಜಾ ಸುದ್ದಿಸಿದ್ದರಾಮಯ್ಯ ಮಗ ರಾಕೇಶ್ ಡ್ರಗ್ಸ್ ನಿಂದಲೇ ಸಾವನ್ನಪ್ಪಿದ್ದು ; ಪ್ರಮೋದ್ ಮುತಾಲಿಕ್ ಹೇಳಿಕೆ

ಸಿದ್ದರಾಮಯ್ಯ ಮಗ ರಾಕೇಶ್ ಡ್ರಗ್ಸ್ ನಿಂದಲೇ ಸಾವನ್ನಪ್ಪಿದ್ದು ; ಪ್ರಮೋದ್ ಮುತಾಲಿಕ್ ಹೇಳಿಕೆ

- Advertisement -
- Advertisement -

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಡ್ರಗ್ಸ್ ನಿಂದಲೇ ಸಾವನಪ್ಪಿದ್ದು ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಪುತ್ರ ಡ್ರಗ್ಸ್ ನಿಂದಲೇ ಸತ್ತದ್ದು ಎಂಬುದು ಜಗಜ್ಜಾಹೀರಾಗಿದೆ. ಆದ್ರೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಡ್ರಗ್ಸ್ ಮಾಫಿಯಾದಿಂದ ಸರ್ಕಾರ ಕೆಡವಿದ್ದು ಎಂದು ಆರೋಪ ಮಾಡಿರುವ ಎಚ್.ಡಿ ಕುಮಾರಸ್ವಾಮಿ ಅವರನ್ನು ಕೂಡ ಇಂದ್ರಜಿತ್ ಲಂಕೇಶ್ ರೀತಿ ವಿಚಾರಣಗೆ ಒಳಪಡಿಸಬೇಕು ಎಂದಿರುವ ಮುತಾಲಿಕ್ ಡ್ರಗ್ಸ್ ವಿಚಾರದಲ್ಲಿ ರಾಜಕಾರಣಿಗಳು ಕ್ಷಲ್ಲಕ ಕೆಲಸ ಮಾಡಬಾರದೆಂದು ಒತ್ತಾಯಿಸಿದ್ದಾರೆ.

ಮಾಜಿ‌ ಸಿಎಂ‌ ಸಿದ್ದರಾಮಯ್ಯ‌ ಪುತ್ರ‌ ಸಾವನ್ನಪ್ಪಿದ್ದು ಡ್ರಗ್ಸ್ ಸೇವನೆಯಿಂದ- ಪ್ರಮೋದ್‌‌ ಮುತಾಲಿಕ್

Posted by Maha Xpress on Thursday, 3 September 2020

- Advertisement -

Latest News

error: Content is protected !!