Saturday, April 27, 2024
Homeತಾಜಾ ಸುದ್ದಿಮದುಮಗನ ಚೆಂಡೆವಾದನಕ್ಕೆ ಮದುಮಗಳ ಯಕ್ಷ ನೃತ್ಯ ವೈರಲ್ ಆಯ್ತು ವಿಡಿಯೋ..

ಮದುಮಗನ ಚೆಂಡೆವಾದನಕ್ಕೆ ಮದುಮಗಳ ಯಕ್ಷ ನೃತ್ಯ ವೈರಲ್ ಆಯ್ತು ವಿಡಿಯೋ..

spot_img
- Advertisement -
- Advertisement -

ಮೊನ್ನೆಯಷ್ಟೇ ತಮ್ಮ ಮದುವೆಯ ಔತಣಕೂಟದಲ್ಲಿ ಮದುಮಗಳು ಯಕ್ಷಗಾನದ ಪದ ಹಾಡೋದು ಹಾಗೇ ಮದುಮಗ ಚೆಂಡೆ ಬಾರಿಸುವ ವಿಡಿಯೋ ಒಂದು ವೈರಲ್ ಆಗಿತ್ತು . ಇದೀಗ ಅಂತಹದ್ದೇ ವಿಡಿಯೋವೊಂದು ಸದ್ದು ಮಾಡುತ್ತಿದೆ.

ತಮ್ಮ ಮದುವೆ ಸಮಾರಂಭದಲ್ಲಿ ಮದುಮಗಳು ಯಕ್ಷನೃತ್ಯ ಮಾಡುತ್ತಿದ್ದರೆ, ಮಗ ಚೆಂಡೆ ಬಾರಿಸುತ್ತಿದ್ದಾರೆ. ಅಪರೂಪದ ಈ ವಿಡಿಯೋ ಇದೀಗ ವೈರಲ್ ಆಗಿದ್ದು ಯಕ್ಷಗಾನ ಪ್ರೇಮಿಯರು ವಿಡಿಯೋ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮದುಮಗನ ಚೆಂಡೆ ವಾದನಕ್ಕೆ ಮದುಮಗಳ ಯಕ್ಷ ನೃತ್ಯ…

Posted by Maha Xpress on Thursday, 3 September 2020

- Advertisement -
spot_img

Latest News

error: Content is protected !!