Saturday, April 27, 2024
Homeತಾಜಾ ಸುದ್ದಿಹಳೆಯ ಬಜೆಟ್‌ ಮಂಡಿಸಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್

ಹಳೆಯ ಬಜೆಟ್‌ ಮಂಡಿಸಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್

spot_img
- Advertisement -
- Advertisement -

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅವರು ಹಳೆಯ ಬಜೆಟ್‌ ಮಂಡಿಸಿ ನಗೆಪಾಟಲಿಗೀಡಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್​ ಅನ್ನು ಮಂಡಿಸಬೇಕಿತ್ತು. ಆದರೆ ಹಳೆಯ ಬಜೆಟ್‌ನೇ ಮಂಡಿಸಿದ್ದಾರೆ.

ಮೊದಲ ಹತ್ತು ನಿಮಿಷಗಳವರೆಗೆ ಇವರು ಹಳೆಯ ಬಜೆಟ್‌ ಮಂಡಿಸುತ್ತಿದ್ದಾರೆಂದು ಯಾರ ಗಮನಕ್ಕೂ ಬಂದಿಲ್ಲ. ಆದ್ರೆ ಮುಖ್ಯ ಸಚೇತಕ ಮಹೇಶ್ ಜೋಶಿ ಗಮನಕ್ಕೆ ತಂದಾಗ ಗೆಹ್ಲೋಟ್‌ ಒಮ್ಮೆ ಶಾಕ್‌ಗೊಳಗಾದ್ರು. ಈ ಸಂಬಂಧ ಸದನದಲ್ಲಿ ಭಾರಿ ಕೋಲಾಹಲ ಉಂಟಾಗಿ, ಕಲಾಪವನ್ನು ಮುಂದೂಡಲಾಯಿತು.

- Advertisement -
spot_img

Latest News

error: Content is protected !!