- Advertisement -
- Advertisement -
ಉಪ್ಪಿನಂಗಡಿ: ರಾಜ ಕೇಸರಿ ಸಂಘಟನೆಯ ಮಹಿಳಾ ಘಟಕ ಮತ್ತು ತಣ್ಣೀರುಪಂಥ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಕಲ್ಲೇರಿಯ ಕಾಲೋನಿಯಲ್ಲಿರುವ ಕಡುಬಡವರಿಗೆ ತಲಾ 50 ಕೆಜಿ ಯಂತೆ ಅಕ್ಕಿ ಮತ್ತು ನಿತ್ಯ ಅವಶ್ಯಕ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯ ವಿಕ್ರಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ರಾಜ ಕೇಸರಿ ಬೆಳ್ತಂಗಡಿಯ ಮಹಿಳಾ ಘಟಕದ ಬೆಳ್ತಂಗಡಿ ಅಧ್ಯಕ್ಷೆ ಶ್ರೀಮತಿ ರತ್ನ ಗಣೇಶ್
ಮತ್ತು ರಾಜಕೇಸರಿ ಮಹಿಳಾ ಘಟಕ ಕರಾಯ ಇದರ ಕಾರ್ಯದರ್ಶಿ ಶ್ರೀಮತಿ ಆರತಿ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -