Saturday, December 14, 2024
Homeಕರಾವಳಿಕುತ್ಲೂರು, ಮರೋಡಿ,ಸುಲ್ಕೇರಿ, ಪಿಲ್ಯ ಗ್ರಾಮದ ಆಯ್ದ 20 ಕುಟುಂಬಗಳಿಗೆ ಕಿಟ್ ವಿತರಿಸಿದ ರಾಜಕೇಸರಿ ಸಂಘಟನೆ

ಕುತ್ಲೂರು, ಮರೋಡಿ,ಸುಲ್ಕೇರಿ, ಪಿಲ್ಯ ಗ್ರಾಮದ ಆಯ್ದ 20 ಕುಟುಂಬಗಳಿಗೆ ಕಿಟ್ ವಿತರಿಸಿದ ರಾಜಕೇಸರಿ ಸಂಘಟನೆ

spot_img
- Advertisement -
- Advertisement -

ಬೆಳ್ತಂಗಡಿ: ಸತತ ಏಳು ವರ್ಷಗಳಿಂದ ನಿರಂತರವಾಗಿ ಕಡುಬಡವರ ಸೇವೆಯನ್ನು ಮಾಡಿಕೊಂಡು ಬಂದಿರುವ ರಾಜಕೇಸರಿಯ ಸಂಘಟನೆಯ ಕುತ್ಲೂರು ಘಟಕದ ಇದರ ಅಧ್ಯಕ್ಷರಾದ ಲೋಕೇಶ್ ಇವರ ನೇತೃತ್ವದಲ್ಲಿ ಕುತ್ಲೂರು, ಮರೋಡಿ,ಸುಲ್ಕೇರಿ, ಪಿಲ್ಯ ಗ್ರಾಮದಲ್ಲಿ ತೀರ ಕಡುಬಡತನದಲ್ಲಿರುವ 20 ಕುಟುಂಬಕ್ಕೆ ಮನೆಗೆ ಬೇಕಾಗುವಂತಹ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜಕೇಸರಿ ಸಂಸ್ಥಾಪಕರಾದ ದೀಪಕ್.ಜಿ, ರಾಜಕೇಸರಿ ತಾಲೂಕು ಅಧ್ಯಕ್ಷರಾದ ಲೋಕೇಶ್ ಕುತ್ಲೂರು,ತಾಲೂಕು ಸಂಚಾಲಕರಾದ ಪ್ರವೀಣ್.ಎಂ. ಕುಲಾಲ್, ಕುತ್ಲೂರು ಸಂಚಾಲಕರಾದ ಸಂಪತ್ ಕುತ್ಲೂರು,ರವಿ ಪೂಜಾರಿ ಹಾರಡ್ಧೆ ಶಶಿಧರ್ ಕುಲಾಲ್, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು,

- Advertisement -
spot_img

Latest News

error: Content is protected !!