Wednesday, July 15, 2026
Homeತಾಜಾ ಸುದ್ದಿಫೇಸ್ ಬುಕ್ ನಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ ರಾಧಿಕಾ ಕುಮಾರಸ್ವಾಮಿ

ಫೇಸ್ ಬುಕ್ ನಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ ರಾಧಿಕಾ ಕುಮಾರಸ್ವಾಮಿ

- Advertisement -
- Advertisement -

ಬೆಂಗಳೂರು : ಸೋಶಿಯಲ್ ಮೀಡಿಯಾ ಅಂದ್ರೆ ಇವತ್ತು ಎಲ್ಲರೂ ಪರಸ್ಪರ ಭೇಟಿಯಾಗುವ ಜಾಗ ಅಂದ್ರೆ ಅದು ಸೋಶಿಯಲ್ ಮೀಡಿಯಾ ಎಂಬತಾಗಿದೆ. ಅದರಲ್ಲೂ ಈ ಲಾಕ್ ಡೌನ್ ನಂತರವಂತೂ ನಮ್ಮ ಸಿನಿಮಾ ತಾರೆಯರಂತೂ ಸಿಕ್ಕಾಪಟ್ಟೆ ಫ್ರೀ ಆದಂತೆ ಕಾಣಿಸ್ತಿದ್ದಾರೆ. ಸಿನಿಮಾದ ಚಿತ್ರೀಕರಣಗಳು ನಡೆತಿರೋದು ಕಡಿಮೆಯಾಗಿರೋದರಿಂದ ಅನೇಕ ತಾರೆಯರು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ.ಆಗಾಗ್ಗೆ  ಏನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಅದರಲ್ಲೂ ನಟಿ ರಾಧಿಕಾ ಕುಮಾರಸ್ವಾಮಿ ಅವರಂತೂ ಈಗ ಫೇಸ್ ಬುಕ್ ನಲ್ಲಿ ಫುಲ್ ಆಕ್ಟೀವ್ ಆದಂತೆ ಕಾಣಿಸ್ತಿದ್ದಾರೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಶೇರ್ ಮಾಡ್ತಾನೆ ಇರ್ತಾರೆ. ಕೆಲವು ಸಮಯ ಸೋಷಿಯಲ್ ಮೀಡಿಯಾದಿಂದ ದೂರವಿದ್ದ ರಾಧಿಕಾ ಈಗ ಸೋಷಿಯಲ್ ಮೀಡಿಯಾದಲ್ಲಿ  ಆ್ಯಕ್ಟೀವ್ ಆಗಿದ್ದಾರೆ. ನಿನ್ನ ರಾಧಿಕಾ ಕಪ್ಪು ಬಣ್ಣದ ಉಡುಗೆಯಲ್ಲಿರುವ ಸ್ಟೈಲಿಶ್ ಲುಕ್ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಸಕ್ಕತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ರಾಧಿಕಾ. ರಾಧಿಕಾ ಅವರ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

- Advertisement -

Latest News

error: Content is protected !!