Thursday, June 4, 2026
Homeತಾಜಾ ಸುದ್ದಿಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಕಳೆ ಇರ್ತಿತ್ತು; ಕಂದಾಯ ಸಚಿವ ಆರ್...

ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಕಳೆ ಇರ್ತಿತ್ತು; ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ

- Advertisement -
- Advertisement -

ಬೆಂಗಳೂರು : ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಕಳೆ ಇರ್ತಿತ್ತು ಎಂದು ಕಂದಾಯ ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ.ಪದ್ಮನಾಭನಗರದಿಂದ ನಾನು ಸ್ಪರ್ಧಿಸಲ್ಲ ಎಂಬ ಡಿಕೆ ಸುರೇಶ್ ಹೇಳಿಕೆಗೆ ಸಚಿವ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಪದ್ಮನಾಭನಗರದಿಂದ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಮಜಾ ಇರ್ತಿತ್ತು, ಒಂದು ಫೈಟ್ ಇರ್ತಿತ್ತು. ಕನಕಪುರದಲ್ಲಿ ಸುರೇಶ್ ಆದರೇನು ಡಿಕೆಶಿ ಆದರೇನು..ಎಲ್ಲಾರೂ ಒಂದೇ ಎಂದು ಹೇಳಿದ್ದಾರೆ.ಯಾವುದೇ ತಂತ್ರ, ಕುತಂತ್ರ ನನಗೆ ಗೊತ್ತಿಲ್ಲ. ಎಂದು ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!