Saturday, October 17, 2026
Homeಕರಾವಳಿತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಹಾಗೂ ಸುಳ್ಯ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ

ತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಹಾಗೂ ಸುಳ್ಯ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ

- Advertisement -
- Advertisement -

ಸುಳ್ಯ; ತೀವ್ರ ಕುತೂಹಲ ಕೆರಳಿಸಿದ್ದ ಸುಳ್ಯ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ.ಸುಳ್ಯದಿಂದ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ದೊರೆತರೆ ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ಕರಾವಳಿಯಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಯಾವ್ಯಾವ ಅಭ್ಯರ್ಥಿಗಳು ಅನ್ನೋ ಮಾಹಿತಿ ಇಲ್ಲಿದೆ

ಬೆಳ್ತಂಗಡಿ- ಹರೀಶ್ ಪೂಂಜಾ
ಮೂಡುಬಿದಿರೆ- ಉಮಾನಾಥ ಕೋಟ್ಯಾನ್
ಬಂಟ್ವಾಳ- ರಾಜೇಶ್ ನಾಯ್ಕ್
ಮಂಗಳೂರು ದಕ್ಷಿಣ- ವೇದವ್ಯಾಸ ಕಾಮತ್
ಮಂಗಳೂರು ಉತ್ತರ- ಡಾ. ಭರತ್ ಶೆಟ್ಟಿ
ಮಂಗಳೂರು -ಸತೀಶ್ ಕುಂಪಲ
ಕಾಪು- ಸುರೇಶ್ ಶೆಟ್ಟಿ ಗುರ್ಮೆ
ಉಡುಪಿ -ಯಶ್ ಪಾಲ್ ಸುವರ್ಣ
ಕಾರ್ಕಳ- ಸುನಿಲ್ ಕುಮಾರ್
ಕುಂದಾಪುರ -ಕಿರಣ್ ಕೊಡ್ಗಿ
ಬೈಂದೂರು-ಬಾಕಿ

- Advertisement -

Latest News

error: Content is protected !!