Wednesday, June 24, 2026
Homeಕರಾವಳಿ42 ಅಡಿ ಎತ್ತರದ ಸುಂದರ ನಕ್ಷತ್ರ ರಚಿಸಿ ನೆಲ್ಯಾಡಿ ಯುವಕರ ದಾಖಲೆ!

42 ಅಡಿ ಎತ್ತರದ ಸುಂದರ ನಕ್ಷತ್ರ ರಚಿಸಿ ನೆಲ್ಯಾಡಿ ಯುವಕರ ದಾಖಲೆ!

- Advertisement -
- Advertisement -

ಪುತ್ತೂರು: ಕಡಬ ತಾಲೂಕಿನ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ನ ಎಸ್ಎಂವೈಎಂ ಯುವಕರು ಈ ವರ್ಷ ಕ್ರಿಸ್ಮಸ್ ಸಂಭ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿ ದೊಡ್ಡ 42 ಅಡಿ ಎತ್ತರವಿರುವ ಕ್ರಿಸ್ಮಸ್ ನಕ್ಷತ್ರವನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ.

ಈ ಕ್ರಿಸ್ಮಸ್ ತಾರೆಯು ಈಗ ಜಿಲ್ಲೆಯ ಅತಿ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಗೌರವ ಪಡೆದಿದೆ.

ಫಾ. ಶಾಜಿ ಮ್ಯಾಥ್ ಮತ್ತು ಫಾ.ಅಲೆಕ್ಸ್ ಜಾನ್ಸನ್ ಮಾರ್ಗದರ್ಶನದಲ್ಲಿ ನೆಲ್ಯಾಡಿ ಸಂತ ಅಲೋನ್ಸಾ ಚರ್ಚ್ನ ಯುವಕರ ನಿರ್ಮಿಸಿದ್ದಾರೆ. ಪ್ರತಿದಿನ ರಾತ್ರಿ ನಾನಾ ಕಡೆಗಳಿಂದ ಈ ನಕ್ಷತ್ರವನ್ನು ವೀಕ್ಷಿಸಲು ಜನರು ಭೇಟಿ ನೀಡುತ್ತಿದ್ದಾರೆ.

- Advertisement -

Latest News

error: Content is protected !!