Friday, October 4, 2024
Homeಪ್ರಮುಖ-ಸುದ್ದಿಪುಣೆ : ಹೋಟೆಲ್ ಉದ್ಯಮಿ ಜಗನ್ನಾಥ್ ಶೆಟ್ಟಿಯಿಂದ ಮುಖ್ಯಮಂತ್ರಿ ನಿಧಿಗೆ 1 ಕೋಟಿ ರೂ

ಪುಣೆ : ಹೋಟೆಲ್ ಉದ್ಯಮಿ ಜಗನ್ನಾಥ್ ಶೆಟ್ಟಿಯಿಂದ ಮುಖ್ಯಮಂತ್ರಿ ನಿಧಿಗೆ 1 ಕೋಟಿ ರೂ

spot_img
- Advertisement -
- Advertisement -

ಪುಣೆ: ಜಗತ್ತಿನಾದ್ಯಂತ ಕೊರೋನಾ ತನ್ನ ಕಬಂಧಬಾಹುಗಳನ್ನು ಬಾಚಿಕೊಂಡು ಜನಜೀವನ ಮತ್ತು ವ್ಯಾಪಾರ ವ್ಯವಹಾರಗಳನ್ನು ಸ್ತಬ್ದಗೊಳಿಸಿರುವ ಈ ಸಂಧರ್ಭದಲ್ಲಿ ಸರಕಾರಕ್ಕೆ ಸಾರ್ವಜನಿಕರ ಸಹಾಯ ಹಸ್ತ ಬಹಳ ಮುಖ್ಯ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ , ಪುಣೆಯ ಹೋಟೆಲ್ ವೈಶಾಲಿ ಮಾಲಕ ಮತ್ತು ಕೊಡುಗೈದಾನಿ ಕಾರ್ಕಳ ಬೈಲೂರು ಓಣಿಮಜಲು ಮನೆ ಶ್ರೀ ಜಗನ್ನಾಥ್ ಶೆಟ್ಟಿ ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಕೊರೊನ ಪರಿಹಾರ ನಿಧಿಗೆ ರೂಪಾಯಿ 1 ಕೋಟಿ ರೂ ನೀಡಿದ್ದಾರೆ.

Our Honorable Immortal Past President Jagannath Shetty has proudly donated Rs.1 crore to Maharashtra Chief Minister's…

Posted by Bunt's Sangha Pune on Saturday, 4 April 2020

(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್​ಪ್ರೆಸ್” ನಲ್ಲಿ​​ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)

- Advertisement -
spot_img

Latest News

error: Content is protected !!