Monday, June 8, 2026
Homeತಾಜಾ ಸುದ್ದಿಹಜ್ ನಿಷೇಧ ಅಭಿಯಾನ ಸಂಬಂಧ ಅಭಿಯಾನಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಹಜ್ ನಿಷೇಧ ಅಭಿಯಾನ ಸಂಬಂಧ ಅಭಿಯಾನಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

- Advertisement -
- Advertisement -

ಬೆಂಗಳೂರು: ಹಜ್ ನಿಷೇಧ ಅಭಿಯಾನ ಸಂಬಂಧ ಅಭಿಯಾನಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್ ನಿಷೇಧ ಅಭಿಯಾನ ಸಂಬಂಧ ಅಭಿಯಾನಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲರೂ ಸಮಾನರು. ಅವರವರ ಸಂಪ್ರದಾಯ ಅವರು‌ ಮಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಇರುವುದನ್ನು ನಾವು ಮಾಡುತ್ತೇವೆ ಎಂದರು.

ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಮುಸ್ಲಿಂ ವಾಹನ ಚಾಲಕರ ಬಹಿಷ್ಕಾರ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ ಸರ್ಕಾರ ಒಪ್ಪಲ್ಲ. ಸರ್ವಧರ್ಮ ಸಮನ್ವಯತೆ ಸರ್ಕಾರದ ಧ್ಯೇಯ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!