Sunday, June 7, 2026
Homeಕರಾವಳಿಉಡುಪಿಪಡುಬಿದ್ರೆ: ಬ್ಲೂಫ್ಲ್ಯಾಗ್‌ ಬೀಚ್‌ ನಲ್ಲಿ ನಕಲಿ ರಶೀದಿ ಮುದ್ರಿಸಿ ಹಣ ವಸೂಲು: ಜಿಲ್ಲಾಧಿಕಾರಿಗೆ ದೂರು

ಪಡುಬಿದ್ರೆ: ಬ್ಲೂಫ್ಲ್ಯಾಗ್‌ ಬೀಚ್‌ ನಲ್ಲಿ ನಕಲಿ ರಶೀದಿ ಮುದ್ರಿಸಿ ಹಣ ವಸೂಲು: ಜಿಲ್ಲಾಧಿಕಾರಿಗೆ ದೂರು

- Advertisement -
- Advertisement -

ಪಡುಬಿದ್ರೆ : ಬ್ಲೂಫ್ಲ್ಯಾಗ್‌ ಬೀಚ್‌ ನಲ್ಲಿ ಬೋಟಿಂಗ್‌ಗೆ ನಕಲಿ ರಶೀದಿ ಮುದ್ರಿಸಿ ಹಣ ವಸೂಲು ಮಾಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ  ಬ್ಲೂಫ್ಲ್ಯಾಗ್‌ ಬೀಚ್‌ನ ಉದ್ಯೋಗಿಗಳು  ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. .

ಇಲ್ಲಿ ಬೋಟಿಂಗ್‌ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಖಾಸಗಿ ವ್ಯಕ್ತಿಯ ಖಾತೆಗೆ ಜಮೆಯಾಗುತ್ತಿದೆ ಎಂದು ಇಲ್ಲಿನ ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ.

- Advertisement -

Latest News

error: Content is protected !!