Saturday, June 13, 2026
Homeಕರಾವಳಿಉಡುಪಿಕಾಪು ದಂಡ ತೀರ್ಥ ಮಠದಲ್ಲಿ ಪ್ರಮೋದ್ ಮುತಾಲಿಕ್ ನರಸಿಂಹ ಯಾಗ

ಕಾಪು ದಂಡ ತೀರ್ಥ ಮಠದಲ್ಲಿ ಪ್ರಮೋದ್ ಮುತಾಲಿಕ್ ನರಸಿಂಹ ಯಾಗ

- Advertisement -
- Advertisement -

ಕಾಪು: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶ್ರೇಯೋಭಿವೃದ್ಧಿಗಾಗಿ ನರಸಿಂಹ ಯಾಗ ನಡೆಸಿದ್ದಾರೆ.

ನರಸಿಂಹ ಯಾಗದ ಪೂರ್ಣಾಹುತಿಯಲ್ಲಿ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು.

ಶ್ರೀರಾಮ ಸೇನೆ ಮತ್ತು ಮುತಾಲಿಕ್ ಅಭಿಮಾನಿಗಳಿಂದ ಯಾಗ ಹಮ್ಮಿಕೊಳ್ಳಲಾಗಿತ್ತು

ಜ್ಯೋತಿಷಿ ಪ್ರಕಾಶ್ ಅಮಣ್ಣಾಯ ನೇತೃತ್ವದಲ್ಲಿ ನಡೆದ ನರಸಿಂಹ ಯಾಗ ನಡೆಸಲಾಗಿದೆ.

ಕಾಪು ತಾಲೂಕಿನ ದಂಡ ತೀರ್ಥ ಮಠದಲ್ಲಿ ಇಂದು ಮಹಾ ಯಾಗ ನಡೆಯಿತು.

- Advertisement -

Latest News

error: Content is protected !!