Thursday, June 4, 2026
Homeತಾಜಾ ಸುದ್ದಿನಿನ್ನೆ ರಾತ್ರಿ 10-30ರವರೆಗೆ ಎಸ್ ಐಟಿಯಿಂದ ಪ್ರಜ್ವಲ್ ರೇವಣ್ಣ ವಿಚಾರಣೆ; ಇಂದು ಹಾಗೂ ನಾಳೆ ಸ್ಥಳ...

ನಿನ್ನೆ ರಾತ್ರಿ 10-30ರವರೆಗೆ ಎಸ್ ಐಟಿಯಿಂದ ಪ್ರಜ್ವಲ್ ರೇವಣ್ಣ ವಿಚಾರಣೆ; ಇಂದು ಹಾಗೂ ನಾಳೆ ಸ್ಥಳ ಮಹಜರು

- Advertisement -
- Advertisement -

ಬೆಂಗಳೂರು : ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಎಸ್ ಐಟಿ ಕಸ್ಟಡಿಯಲ್ಲಿದ್ದು ನಿನ್ನೆ ರಾತ್ರಿ ರಾತ್ರಿ 10.30 ರವರೆಗೂ ಎಸ್‌ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ರಾತ್ರಿ 10.30 ನಂತರ ಮಲಗಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.

ಇನ್ನು ಎಸ್‌ ಐಟಿ ವಿಚಾರಣೆ ವೇಳೆ ಸೂಕ್ತ ಉತ್ತರ ನೀಡದ ಪ್ರಜ್ವಲ್‌ ರೇವಣ್ಣ, ಇದು ರಾಜಕೀಯ ಪಿತೂರಿ, ನನ್ನನ್ನು ಸಿಲುಕಿಸಲಾಗಿದೆ. ಸಂತ್ರಸ್ತೆಯರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇಂದು ಟೆಕ್ನಿಕಲ್‌ ಎವಿಡೆನ್ಸ್‌ ಇಟ್ಟುಕೊಂಡು ಎಸ್‌ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದು, ಇಂದು ಸಂಜೆ ಅಥವಾ ನಾಳೆ ಸ್ಥಳ ಮಹಜರು ನಡೆಸಲಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!