Wednesday, July 15, 2026
Homeಕರಾವಳಿಉಡುಪಿಉಡುಪಿ: ಕಾಪು ಮಾರಿಗುಡಿಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಭೇಟಿ

ಉಡುಪಿ: ಕಾಪು ಮಾರಿಗುಡಿಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಭೇಟಿ

- Advertisement -
- Advertisement -

ಉಡುಪಿ: ಕಾಪು ಮಾರಿಗುಡಿಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಭೇಟಿ ನೀಡಿದ್ದಾರೆ. ಕುಟುಂಬಸ್ಥರ ಜೊತೆ ಆಗಮಿಸಿದ ಪೂಜಾ ಹೆಗ್ಡೆ ಅವರು ಹೊಸ‌ ಮಾರಿಗುಡಿ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿರುವ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಕೊನೆಯ ದಿನವಾದ ಇಂದು ಪೂಜಾ ಹೆಗ್ಡೆ ಕುಟುಂಬಸ್ಥರೊಂದಿಗೆ ಆಗಮಿಸಿ ಸೇವೆ ಸಲ್ಲಿಸಿದ್ರು. ಬ್ರಹ್ಮಕಲಶೋತ್ಸವ ಕೊನೆಯ ದಿನ ದೇವಳದಿಂದ ಪೂಜಾ ಹೆಗ್ಡೆ ಅವರನ್ನ ಗೌರವಿಸಲಾಯಿತು.

- Advertisement -

Latest News

error: Content is protected !!