Friday, June 5, 2026
Homeತಾಜಾ ಸುದ್ದಿ'ಉಗುಳಬೇಡಿ' ಎಂದು ಬುದ್ಧಿಮಾತು ಹೇಳಿದ್ದಕ್ಕೆ ಪಾರಿವಾಳ ಕೊಂದ ಭೂಪ!..

‘ಉಗುಳಬೇಡಿ’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಪಾರಿವಾಳ ಕೊಂದ ಭೂಪ!..

- Advertisement -
- Advertisement -

ಉತ್ತರ ಪ್ರದೇಶ: ಕರೊನಾ ವೈರಸ್​ನ ಹಾವಳಿಯ ಮಧ್ಯೆ ಜನ ಸ್ವಚ್ಛತೆಗೆ ಸಾಕಷ್ಟು ನೀಡುತ್ತಿದ್ದಾರೆ. ಇಲ್ಲಿನ ಮನೆಯೊಂದರ ಪಕ್ಕ ರಾಹುಲ್ ಸಿಂಗ್ ಎಂಬುವರು ಉಗುಳಬೇಡಿ ಎಂದು ಬುದ್ಧಿಮಾತು ಹೇಳಿದ್ದಕ್ಕೆ, ಧರಂಪಾಲ್ ಸಿಂಗ್ ಎಂಬಾತ ಇವರ ಮನೆಯಲ್ಲಿದ್ದ 11 ಪಾರಿವಾಳಗಳನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗ್​ಪಾಟದಲ್ಲಿ ನಡೆದಿದೆ.

ಧರಂಪಾಲ್​, ರಾಹುಲ್​ ಅವರ ಮನೆಯ ಪ್ರವೇಶದ್ವಾರದಲ್ಲಿ ಉಗುಳಿದ್ದ. ಇದರಿಂದ ಸಿಟ್ಟುಗೊಂಡ ಧರಂಪಾಲ್​, ಹೀಗೆ ಉಗುಳುವುದು ಸರಿಯಲ್ಲ, ಅದರಲ್ಲಿಯೂ ಕರೊನಾ ವೈರಸ್​ನ ಈ ದಿನಗಳಲ್ಲಿ ಇಂಥ ಕೃತ್ಯ ನಿಷೇಧ ಎಂದಿದ್ದಾರೆ. ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

- Advertisement -

Latest News

error: Content is protected !!