Saturday, June 6, 2026
Homeತಾಜಾ ಸುದ್ದಿಈ ಫೋಟೋಗ್ರಾಫರ್ ಕ್ಯಾಮೆರಾ ಪ್ರೀತಿ ಹೇಗಿದೆ ನೋಡಿ

ಈ ಫೋಟೋಗ್ರಾಫರ್ ಕ್ಯಾಮೆರಾ ಪ್ರೀತಿ ಹೇಗಿದೆ ನೋಡಿ

- Advertisement -
- Advertisement -

ಮೈಸೂರು: ಜನ ತಮ್ಮ ತಮ್ಮ ವೃತ್ತಿಯ ಬಗ್ಗೆ ಬೇರೆ‌ ಬೇರೆ ರೂಪದಲ್ಲಿ ಪ್ರೀತಿ ವ್ಯಕ್ತಪಡಿಸುವುದನ್ನು  ನೋಡಿದ್ದೇವೆ. ಅದೇ ರೀತಿ ಮೈಸೂರಿನ ಹುಣಸೂರಿನ ಪೋಟೋಗ್ರಾಫರ್ ಒಬ್ಬರು ತಮ್ಮ ಮನೆಯಲ್ಲಿ ಕ್ಯಾಮೆರಾ ರೂಪದಲ್ಲಿ ವಿನ್ಯಾಸ ಮಾಡಿದ್ದಾರೆ.

ಮನೆಯ ಹೊರಗಡೆ ಕ್ಯಾಮೆರಾ ರೂಪದಲ್ಲಿ ವಿನ್ಯಾಸ ಮಾಡಿದ್ದು ನೋಡಿದರೆ ಅವರ ಕ್ಯಾಮೆರಾ ಪ್ರೀತಿ‌‌ ಹೇಗಿದೆ ಅನ್ನೋದು‌ ಗೊತ್ತಾಗುತ್ತೆ.

- Advertisement -

Latest News

error: Content is protected !!