Saturday, June 27, 2026
Homeಕರಾವಳಿಉಡುಪಿಉಡುಪಿ: ಭಾರೀ ಮಳೆಗೆ ಸಿಡಿಲು ಬಡಿದು ಮನೆಯ ಪಕ್ಕ ನಿಂತಿದ್ದ ವ್ಯಕ್ತಿ ಸಾವು

ಉಡುಪಿ: ಭಾರೀ ಮಳೆಗೆ ಸಿಡಿಲು ಬಡಿದು ಮನೆಯ ಪಕ್ಕ ನಿಂತಿದ್ದ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ.

ಮಂಗಳವಾರ ಸಂಜೆ ಸುರಿದ ಗುಡುಗು ಸಹಿತ ಮಳೆಯ ವೇಳೆ ಸಿಡಿಲು ಬಡಿದು ಸುರೇಶ ಶೆಟ್ಟಿ(38) ಮೃತ ಪಟ್ಟಿದ್ದಾರೆ.ಮಳೆ ಸುರಿಯುತ್ತಿದ್ದ ವೇಳೆ ಮನೆಯ ಪಕ್ಕ ಸುರೇಶ್ ಶೆಟ್ಟಿ ನಿಂತಿದ್ದಾಗ ಸಿಡಿಲು ಬಡಿದಿದೆ.

ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.

- Advertisement -

Latest News

error: Content is protected !!